ಮೌಲ್ಯಯುತ ಶಿಕ್ಷಣಕ್ಕೆ ಮತ್ತೊಂದು ಹೆಸರು ಕುಂದಾಪುರದ ಶ್ರೀ ವೆಂಕಟ್ರಮಣ ವಿದ್ಯಾ ಸಂಸ್ಥೆ 

ಕುಂದಾಪುರ: ಮೌಲ್ಯಯುತ ಶಿಕ್ಷಣವೇ ಇಂದಿನ‌ ಅಗತ್ಯ, ಸ್ಪರ್ಧಾತ್ಮಕ ಜಗತ್ತಿನ ಜೊತೆ ಸೆಣಸಲು, ಗೆಲ್ಲಲು ಇಂತಹ ಶಿಕ್ಷಣವಿಲ್ಲದೆ ಸಾಧ್ಯವಿಲ್ಲ. ಈ ದಿಶೆಯಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದು ಆರಂಭವಾದ  ಕುಂದಾಪುರದ ಶ್ರೀ ವೆಂಕಟರಮಣ ವಿದ್ಯಾಸಂಸ್ಥೆ.  ವಿಶಾಲವಾದ ಕಟ್ಟಡ, ದಕ್ಷ ಆಡಳಿತ ಮಂಡಳಿ, ಅನುಭವಿಶಾಲಿ ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಶಿಕ್ಷಕ ವೃಂದ, ಸದಾ ಪ್ರೆರೇಪಿಸುವ ಪ್ರೋಷಕರು ಹಾಗೂ ಸೃಜನಶೀಲ ವಿದ್ಯಾರ್ಥಿಗಳಿಂದ ಸಮ್ಮಿಳಿತಗೊಂಡ ಸಂಸ್ಥೆಯಿದು. ಆರಂಭ ಹೇಗಾಯ್ತು? ಶ್ರೀ ವೆಂಕಟ್ರಮಣ ದೇವ್ ಎಜ್ಯುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್ ನ ಶೀರ್ಷಿಕೆಯಡಿಯಲ್ಲಿ […]

ರಾಷ್ಟ್ರ ಮಟ್ಟದ ಜೆ.ಇ.ಇ ಮೈನ್ ನಲ್ಲಿ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಅಭಯ್‍ ಕಾಮತ್ ಕಾರ್ಕಳ: ರಾಷ್ಟ್ರ ಮಟ್ಟದಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆ.ಇ.ಇ ಮೈನ್‍ ಏಪ್ರಿಲ್ 2021ರ ತೃತೀಯ ಹಂತದ ಪರೀಕ್ಷೆಯಲ್ಲಿ ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು  ಸಾಧನೆ ಮಾಡಿದ್ದಾರೆ. ಅಭಯ್‍ ಕಾಮತ್ ಭೌತಶಾಸ್ತ್ರದಲ್ಲಿ 100ಕ್ಕೆ 100 ಪರ್ಸೆಟೈಲ್ ನೊಂದಿಗೆ 99.95 ಪರ್ಸೆಂಟೈಲ್ ಹಾಗೂ ಮನ್ವಿತ್ ಪ್ರಭು ಭೌತಶಾಸ್ತ್ರದಲ್ಲಿ 100ಕ್ಕೆ 100 ಪರ್ಸೆಟೈಲ್‍ನೊಂದಿಗೆ ಶೇ. 99.49 ಈವರೆಗೆ ನಡೆದ ಮೂರು ಹಂತದ ಜೆ.ಇ.ಇ. ಮೈನ್‍ ಪರೀಕ್ಷೆಯಲ್ಲಿ ಒಟ್ಟಾರೆ 99ಕ್ಕಿಂತ ಅಧಿಕ ಪರ್ಸೆಂಟೈಲ್ 3 ವಿದ್ಯಾರ್ಥಿಗಳಿಗೆ, 98ಕ್ಕಿಂತ […]

ಬ್ರಹ್ಮಾವರ ‘ಸತ್ಯನಾಥ ಸ್ಟೋರ್ಸ್‌’: ಆಗಸ್ಟ್ 1 ರಿಂದ ಬಿಗ್ ಡಿಸ್ಕೌಂಟ್‌ ಸೇಲ್ ಮತ್ತು ಬೃಹತ್ ಸಾರಿ ಮೇಳ

ಉಡುಪಿ: ಜವಳಿ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ‘ಸತ್ಯನಾಥ ಸ್ಟೋರ್ಸ್‌’, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮನೆಮಾತಾಗಿರುವ ವಸ್ತ್ರ ಮಳಿಗೆಯಾಗಿದೆ. ಕಳೆದ ಏಳು ದಶಕಗಳಿಂದ ಜವಳಿ ವ್ಯಾಪರದ ಮೂಲಕ ಸತ್ಯನಾಥ ಸ್ಟೋರ್ಸ್‌ ಗ್ರಾಹಕರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ. ಇದೀಗ ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಜವಳಿ ಖರೀದಿಸಲು‌ ಸದಾವಕಾಶವನ್ನು ಕಲ್ಪಿಸಿಕೊಡುತ್ತಿದೆ. ಹೌದು, ಬ್ರಹ್ಮಾವರ, ತೀರ್ಥಹಳ್ಳಿ ಹಾಗೂ ಕೊಪ್ಪ ದಲ್ಲಿರುವ ಸತ್ಯನಾಥ ಸ್ಟೋರ್ಸ್‌ನ ಬೃಹತ್ ವಸ್ತ್ರಮಳಿಗೆಗಳಲ್ಲಿ ಆಗಸ್ಟ್ 1 ರಿಂದ *ಬಿಗ್ ಡಿಸ್ಕೌಂಟ್‌ ಸೇಲ್* ವಿಶೇಷ […]

ಬ್ರಹ್ಮಾವರ ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಸಂಸ್ಥೆ: ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭ

ಉಡುಪಿ: ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಸಮೀಪದ ಮಧುವನ್ ಕಾಂಪ್ಲೆಕ್ಸ್ ನಲ್ಲಿ‌ರುವ “ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್” ಸಂಸ್ಥೆಯಲ್ಲಿ ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಕೋರ್ಸ್ ಗಳ ವಿವರ ಈ ಕೆಳಕಂಡಂತಿವೆ. BS.C Nursing (ಬಿ.ಎಸ್.ಸಿ ನರ್ಸಿಂಗ್) ಅರ್ಹತೆ: ಕೇಂದ್ರೀಯ ಪ್ರೌಡ ಶಿಕ್ಷಣ ಮಂಡಳಿಯಿಂದ ಪಿಯುಸಿ / + 2 / ಸೀನಿಯರ್ ಸೆಕೆಂಡರಿ ಅಥವಾ ಯಾವುದೇ ರಾಜ್ಯ ಮಂಡಳಿಯು ನಡೆಸುವ ಯಾವುದೇ ಸಮಾನ ಪರೀಕ್ಷೆ. ಈ ಕೋರ್ಸ್ ಅವಧಿ 4 ವರ್ಷಗಳು. Bachelor of […]