ಶ್ರೀ ಗಣೇಶ ಚತುರ್ಥಿಗೆ ಭಕ್ತಿಪೂರ್ವಕವಾಗಿ ಶುಭಹಾರೈಸಿದ್ದಾರೆ ನಾಡಿನ ಗಣ್ಯರು

ಆಯಿಲ್ ಇಂಡಿಯಾದಲ್ಲಿದೆ ಉದ್ಯೋಗಾವಕಾಶಗಳು:ಈಗಲೇ ಅರ್ಜಿ ಸಲ್ಲಿಸಿ

ನವದೆಹಲಿ:ಆಯಿಲ್ ಇಂಡಿಯಾ ಸಂಸ್ಥೆ 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. 535 ಫಿಟ್ಟರ್ ಟ್ರೇಡ್, ಬಾಯ್ಲರ್ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 23, 2021ರೊಳಗೆ ಸೂಕ್ತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬಹುದು. ಹುದ್ದೆ: 535 ಹುದ್ದೆ ಹೆಸರು: Fitter Trade, Boiler Attendant ಉದ್ಯೋಗ ಸ್ಥಳ: ಭಾರತದೆಲ್ಲೆಡೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 23, 2021 ಹುದ್ದೆಗಳು: ಫಿಟ್ಟರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್ ಮೋಟರ್ ವೆಹಿಕಲ್ […]
ಉಡುಪಿಯ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಸಂಸ್ಥೆಯಲ್ಲಿ ಮಾಂಟೆಸ್ಸರಿ/ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಗೆ ಪ್ರವೇಶಾತಿ ಶುರು

ಉಡುಪಿ: ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಮಾಂಟೆಸ್ಸರಿ/ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಗಳಿಗೆ ಪ್ರವೇಶಾತಿ ಶುರುವಾಗಿದ್ದು ನಿರುದ್ಯೋಗ ನಿರ್ಮೂಲನವನ್ನು ತನ್ನ ಉದ್ದೇಶವನ್ನಾಗಿ ಇಟ್ಟುಕೊಂಡು ಭಾರತದ ಸರ್ಕಾರದ ಪ್ರತಿನಿಧಿಯಾಗಿರುವ ಭಾರತ್ ಸೇವಕ್ ಸಮಾಜದ ಆಶ್ರಯದಲ್ಲಿ ನಡೆಸಲ್ಪಡುವ ಒಂದು ವರ್ಷದ ಡಿಪ್ಲೋಮಾ ಇನ್ ಮಾಂಟೆಸ್ಸರಿ/ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಗೆ ಪಿಯುಸಿ / ಡಿಗ್ರಿ ಮೇಲ್ಪಟ್ಟ ವಿದ್ಯಾಭ್ಯಾಸ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಒಂದು ವರ್ಷದ ಅವಧಿಯಲ್ಲಿ, ಪ್ರಾಯೋಗಿಕ ಜ್ಞಾನ (ಪ್ರಾಕ್ಟಿಕಲ್ ನಾಲೆಡ್ಜ್), […]
eSamudaay ಮೂಲಕ ನಿಮ್ಮ ಹೊಸ ವ್ಯವಹಾರ ಸ್ಥಾಪಿಸಿ, ಆರ್ಥಿಕತೆಯನ್ನು ವೃದ್ಧಿಸಿಕೊಳ್ಳಿ

ವಿಶ್ವದ ಮೊದಲ LCommerce ಸಂಸ್ಥೆ eSamudaay. LCommerce ಸ್ಥಳೀಯ ಸ್ವಾಮ್ಯದ ಮತ್ತು ಕಾರ್ಯನಿರ್ವಹಿಸುವ ಡಿಜಿಟಲ್ ವೇದಿಕೆಯಿದು, ಉಡುಪಿಯಂತಹ ಪಟ್ಟಣದ ಉತ್ಪಾದನೆ, ಖರೀದಿ ಮತ್ತು ವ್ಯಾಪಾರವನ್ನು ಬೆಳೆಸುವ ಹಾಗೂ ಭದ್ರಗೊಳಿಸುವ ದಾರಿಯಿದು. eSamudaay ಒಂದು ಸಾಫ್ಟ್‌ವೇರ್ ಸೇವೆಯ ವೇದಿಕೆ. ಇದು ಸ್ಥಳೀಯ ಉದ್ಯಮಿಗಳಿಗೆ LCommerce ವ್ಯವಹಾರಗಳನ್ನು ಸ್ಥಾಪಿಸಲು ಮತ್ತು ಬೆಳೆಸಲು ನೂತನ ದಾರಿಯಾಗಿದೆ. ಜೊತೆಗೆ ಈ ಡಿಜಿಟಲ್ ಸಾಧನದ ಮೂಲಕ ವ್ಯಾಪಾರಿಗಳು ಹೆಚ್ಚು ಜನರನ್ನು ತಲುಪಬಹುದು ಎನ್ನುವುದು ವಿಶೇಷ. ಏನಿದೆ ವಿಶೇಷ? ಈ ಆ್ಯಪ್ ಕಳೆದ 6 ತಿಂಗಳಿಂದ […]
ಶ್ರೀ ಗಾಯತ್ರೀ ಜ್ಯೋತಿಷ್ಯಾಲಯ
ಶ್ರೀ ಗಾಯತ್ರೀ ಜ್ಯೋತಿಷ್ಯಾಲಯ