ಬ್ರಹ್ಮಾವರದ “ವಿಷನ್ ಪ್ಯಾಲೇಸ್ ಒಪ್ಟಿಕಲ್” ನಲ್ಲಿ ದೀಪಾವಳಿಗೆ ಭರ್ಜರಿ ಕೊಡುಗೆ

ಬ್ರಹ್ಮಾವರ: ದೀಪಾವಳಿಯ ಪ್ರಯುಕ್ತ ಬ್ರಹ್ಮಾವರದ ‘ವಿಷನ್ ಪ್ಯಾಲೇಸ್ ಒಪ್ಟಿಕಲ್’ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ನೀವು ಬ್ರಾಂಡೆಡ್ ಕನ್ನಡಕ ಖರೀದಿಸುವ ಯೋಚನೆಯಲ್ಲಿದ್ದೀರಾ. ಹಾಗಾದ್ರೆ ಇನ್ಯಾಕೆ ತಡ ‘ವಿಷನ್ ಪ್ಯಾಲೇಸ್ ಒಪ್ಟಿಕಲ್’ ಭೇಟಿ ಕೊಡಿ, ಈ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿ. ಬ್ರಹ್ಮಾವರ ಎಸ್ ಎಂಎಸ್ ಕಾಲೇಜು ಎದುರಿನ ಮಧುವನ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿರುವ ವಿಷನ್ ಪ್ಯಾಲೇಸ್ ಒಪ್ಟಿಕಲ್ ಗೆ ಭೇಟಿ ಕೊಡಿ, ಉಚಿತ ಫ್ರೇಮ್ ಜೊತೆಗೆ ನೀವು ಬಯಸಿದ ಬ್ರಾಂಡೆಡ್ ಕನ್ನಡಕವನ್ನು ರಿಯಾಯಿತಿ ದರದಲ್ಲಿ ಪಡೆಯಿರಿ. ಅಲ್ಲದೆ, […]
ಬ್ರಹ್ಮಾವರದ ಜನನಿಯಲ್ಲಿ ಭರ್ಜರಿ “ದೀಪೋತ್ಸವ”: ಏನೇನಿದೆ ಸ್ಪೆಷಲ್ ಆಫರ್?

ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನಲ್ಲಿ ಇದೀಗ ದೀಪೋತ್ಸವದ ಸಂಭ್ರಮ. ಹೌದು ದೀಪಗಳ ಹಬ್ಬ ದೀಪಾವಳಿಗೆ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಖರೀದಿ ಮಾಡಲು ಜನನಿ ಕೊಡ್ತಿದೆ ನಿಮಗೊಂದು ಅವಕಾಶ. ಹೌದು ಈ ದೀಪಾವಳಿಗೆ ಕೊಂಬೋ ಆಫರ್, ಲಕ್ಕಿ ಕೂಪನ್, ಸ್ಪೆಷಲ್ ಎಕ್ಸ್ ಚೇಂಜ್ ಆಫರ್, 65% ವರೆಗೂ ಆಫ್, ಬಡ್ಡಿ ರಹಿತ, ಶುಲ್ಕ ರಹಿತ EMI ಆಫರ್ ಗಳನ್ನು ಗ್ರಾಹಕರಿಗಾಗಿ ನೀಡುತ್ತಿದ್ದು ಉಡುಪಿ ಜಿಲ್ಲೆಯ ಬಹುತೇಕ ಜನರನ್ನು ಈಗಾಗಲೇ ತನ್ನತ್ತ ಸೆಳೆಯುತ್ತಿದೆ. ಈಗಾಗಲೇ ಗುಣಮಟ್ಟದ ಬೆಸ್ಟ್ ಸರ್ವಿಸ್ ಮತ್ತು […]
ಮಂದಾರ್ತಿ ನ್ಯೂ ಶ್ರೀ ಕಾಳಿಕಾಂಬಾ ಜ್ಯುವೆಲ್ಲರ್ಸ್; ದೀಪಾವಳಿ ಪ್ರಯುಕ್ತ ಆಭರಣಗಳ ಮೇಲೆ ವಿಶೇಷ ರಿಯಾಯಿತಿ

ಮಂದಾರ್ತಿ: ಮಂದಾರ್ತಿ ದುರ್ಗಾಪರಮೇಶ್ವರಿ ವಾಣಿಜ್ಯ ಸಂಕೀರ್ಣದಲ್ಲಿ ಇರುವ ನ್ಯೂ ಶ್ರೀ ಕಾಳಿಕಾಂಬಾ ಜ್ಯುವೆಲ್ಲರ್ಸ್ ಆಭರಣ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಭರಣಗಳ ಮೇಲೆ ವಿಶೇಷ ಆಫರ್ ಘೋಷಿಸಲಾಗಿದೆ.
ಉಡುಪಿ: “ಮೋರ್ ಫ್ಯಾಶನ್” ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ; ಪ್ರತಿ ಖರೀದಿಗೆ ಬಂಪರ್ ಗಿಫ್ಟ್..!!

ಉಡುಪಿ: ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಸುವ ಪ್ಲ್ಯಾನ್ ಹಾಕಿಕೊಂಡಿದ್ದೀರಾ. ಹಾಗಾದ್ರೆ ನಿಮ್ಮ ಆಯ್ಕೆ ಉಡುಪಿಯ “ಮೋರ್ ಫ್ಯಾಶನ್” ಆಗಿರಲಿ. ಇಲ್ಲಿ ನೀವು ಬಟ್ಟೆ ಖರೀದಿಯೊಂದಿಗೆ ಬಂಪರ್ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಿ. ಹೋಟೆಲ್ ಉಡುಪಿ ರೆಸಿಡೆನ್ಸಿ ಹತ್ತಿರ, ರೋಹಿಣಿ ಪಾಂಡುರಂಗ ಆರ್ಕೇಡ್, ಉಡುಪಿ ಇಲ್ಲಿರುವ ಮೋರ್ ಫ್ಯಾಶನ್ ಬಟ್ಟೆ ಮಳಿಗೆಯಲ್ಲಿ ನವೆಂಬರ್ 5 ರವರೆಗೆ ಉಚಿತ ಉಡುಗೊರೆಗಳೊಂದಿಗೆ ವಿಶೇಷ ಮಾರಾಟ ನಡೆಯುತ್ತಿದೆ. ಪ್ರತಿ ಖರೀದಿಗೆ ವಿಶೇಷ ಉಡುಗೊರೆಗಳನ್ನು ಗ್ರಾಹಕರು ಪಡೆಯಬಹುದಾಗಿದೆ. ಮಳಿಗೆ ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ನವ […]
ಮೀನುಗಾರರ ಬಲೆಗೆ ಬಿದ್ದ ಅಪರೂಪದ ಸಮುದ್ರ ಜೀವಿ ‘ವೇಲ್ ಶಾರ್ಕ್’

ಮಂಗಳೂರು: ಆಳ ಸಮುದ್ರ ಮೀನುಗಾರರ ಬಲೆಗೆ ಅಪರೂಪದ ಸಮುದ್ರ ಜೀವಿ ಎನ್ನಲಾದ ‘ವೇಲ್ ಶಾರ್ಕ್’ ಮೀನು ಬಿದ್ದಿದೆ. ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಟ್ರಾಲ್ ಬೋಟ್ ಬಲೆಗೆ ಆಹಾರ ಅರಸಿ ಬಂದ ‘ವೇಲ್ ಶಾರ್ಕ್’ ಮೀನು ಸಿಕ್ಕಿದ್ದು, ಈ ಮೀನು ಸುಮಾರು 1,400 ಕೆಜಿ ತೂಕವಿದೆ. ಅರಬ್ಬಿ ಸಮುದ್ರದಲ್ಲಿ ಅತಿ ಅಪರೂಪಕ್ಕೆ ಕಾಣ ಸಿಗುವ ವೇಲ್ ಶಾರ್ಕ್, ಸದ್ಯ ಅಳಿವಿನಂಚಿನಲ್ಲಿದೆ. ಸಣ್ಣಪುಟ್ಟ ಮೀನು ಹಿಡಿಯಲು ಹಾಕಿದ್ದ ಬಲೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಮೀನು ಬಿದ್ದಿರುವುದು ಮೀನುಗಾರರ ಅಚ್ಚರಿಗೂ […]