ಆ.19ರಂದು ಸಹಾಯ ಸೌಹಾರ್ದ ಸಹಕಾರಿಯ ನೂತನ ತೆಂಕನಿಡಿಯೂರು ಶಾಖೆ ಉದ್ಘಾಟನೆ

ಉಡುಪಿ: ಉಡುಪಿ ಸಂತೆಕಟ್ಟೆಯ ಸಹಾಯ ಸೌಹಾರ್ದ ಸಹಕಾರಿ ನಿ. ಇದರ 3 ನೇ ತೆಂಕನಿಡಿಯೂರಿನ ಶಾಖೆಯ ಉದ್ಘಾಟನಾ ಸಮಾರಂಭವು ಅಗಸ್ಟ್ 19 ಶುಕ್ರವಾರ, ಪೂರ್ವಾಹ್ನ ಗಂಟೆ 10ಕ್ಕೆ “ಬೃಂದಾವನ ಆರ್ಕೇಡ್” ತೆಂಕನಿಡಿಯೂರು, ಮಲ್ಪೆಯಲ್ಲಿ ನಡೆಯಲಿದೆ. ಶಾಖೆಯ ಉದ್ಘಾಟನೆಯನ್ನು ಶ್ರೀ ಕೆ. ರಘುಪತಿ ಭಟ್, ವಿಧಾನಸಭಾ ಸದಸ್ಯರು, ಉಡುಪಿ ಕ್ಷೇತ್ರ ನಡೆಸಲಿದ್ದು, ಆಶೀರ್ವಚನವನ್ನು ವಂ.ರೆ.ಫಾ| ಡೆನಿಸ್ ಡೆಸಾ, ಧರ್ಮ ಗುರುಗಳು, ಸೈಂಟ್ ಆನ್ಸ್ ಚರ್ಚ್, ತೊಟ್ಟಂ. ನೀಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಲೇರಿಯನ್ ಆರ್. ಫೆರ್ನಾಂಡಿಸ್, ಅಧ್ಯಕ್ಷರು, ಸಹಾಯ […]
ಬಿಗ್ ಬುಲ್ ರಾಕೇಶ್ ಜುಂಜುನ್ವಾಲಾ ಅವರ 5 ಹೂಡಿಕೆ ತಂತ್ರಗಳು ನಿಮ್ಮನ್ನೂ ಶ್ರೀಮಂತರನ್ನಾಗಿಸಬಹುದು!!

ಷೇರು ಮಾರುಕಟ್ಟೆಯ ಅನಭಿಷಕ್ತ ದೊರೆ, ಬಿಗ್ ಬುಲ್, ಭಾರತದ ವಾರನ್ ಬಫೆಟ್ ಎಂದು ಖ್ಯಾತಿವೆತ್ತ ರಾಕೇಶ್ ಜುಂಜುನ್ವಾಲಾ ಭಾನುವಾರದಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕೆಂದು ಬಯಸುವವರಿಗೆ ರಾಕೇಶ್ ಜುಂಜುನ್ವಾಲಾ ಬಹುದೊಡ್ಡ ಪಾಠಗಳನ್ನು ಬಿಟ್ಟು ಹೋಗಿದ್ದಾರೆ. ಎಂಬತ್ತರ ದಶಕದಲ್ಲಿ ಸಣ್ಣ ಬಂಡವಾಳದಿಂದ ಪ್ರಾರಂಭಿಸಿ, ಭಾರತದ ಬೆಳವಣಿಗೆಯ ನಿರೀಕ್ಷೆಗಳ ಮೇಲೆ ಸಕಾರಾತ್ಮಕವಾಗಿ ಉಳಿಯುತ್ತಾ ತಾಳ್ಮೆ ಮತ್ತು ದೃಢತೆಯಿಂದ ಎದೆಬಿಡದ ಪರಿಶ್ರಮದಿಂದ ತನ್ನದೆನ್ನುವ ದೊಡ್ಡ ಸಾಮ್ರಾಜ್ಯವನ್ನೇ ನಿರ್ಮಿಸಿದರು. ರಾಕೇಶ್ ಜುಂಜುನ್ವಾಲಾ ಅವರಿಗೆ ಭಾರತೀಯ ಷೇರುಮಾರುಕಟ್ಟೆಯ ಮೇಲೆ ಅಗಾಧವಾದ […]
75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ನಾಡಿನ ಗಣ್ಯರಿಂದ ಶುಭಹಾರೈಕೆ..

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ನಾಡಿನ ಗಣ್ಯರಿಂದ ಶುಭಹಾರೈಕೆ..
75ನೇ ಸ್ವಾತಂತ್ರ್ಯ ಮಹೋತ್ಸವ ಪ್ರಯುಕ್ತ ವಿಶೇಷ ಕೊಡುಗೆ ನಿಮ್ಮ ಈಜಿ ಲೈಫ್ ನಲ್ಲಿ ಮಾತ್ರ……ಒಂದೇ ಸೂರಿನಡಿ ಕೃಷಿ ಉಪಕರಣ ಮಾರಾಟ ಮತ್ತು ರಿಪೇರಿ….

ಕೃಷಿ ಯಂತ್ರೋಪಕರಣಗಳು ಈಗ ಒಂದೇ ಸೂರಿನಡಿ…….ಸಬ್ಸಿಡಿಯಲ್ಲಿ ಉಪಕರಣಗಳ ಮಾರಾಟ ಮತ್ತು ರಿಪೇರಿ… ಈಸೀ ಲೈಫ್ ಎಂಟರ್ ಪ್ರೈಸಸ್ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ರಿಪೇರಿ ಈಗ ಒಂದೇ ಸೂರಿನಡಿ ಲಭ್ಯ. ಈಸಿ ಲೈಫ್ ರೈತರ ನೆಚ್ಚಿನ ಕೃಷಿ ಯಂತ್ರೋಪಕರಣಗಳ ಮಾರಾಟ ಮಳಿಗೆಯಾಗಿದ್ದು, ಸಂಸ್ಥೆಯ ಶಾಖೆಗಳು ಕೊಪ್ಪ, ತೀರ್ಥಹಳ್ಳಿ, ಚಿಕ್ಕಮಗಳೂರು, ಕುಮುಟಾ, ಯಲ್ಲಾಪುರ, ಸಿದ್ದಾಪುರ, ಶಿರಸಿ, ಮುಂಡಗೋಡ, ಬನವಾಸಿ, ಉಡುಪಿ, ಕಾರ್ಕಳ, ಕುಂದಾಪುರ, ಹಿರಿಯಡ್ಕ, ಪಡುಬಿದ್ರಿ, ಹೆಬ್ರಿ, ಬಜಗೋಳಿ, ಅಜೆಕಾರು, ಹೊಸ್ಮಾರು ನಗರಗಳಲ್ಲಿ ರೈತರ ಸೇವೆಗಾಗಿ ತೆರೆದಿದೆ. ಕೃಷಿ ಯಂತ್ರೋಕರಣಗಳ […]
ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ ವಿವಿಧ ಕೋರ್ಸ್ ಗಳ ಪ್ರವೇಶಾತಿ

ಬ್ರಹ್ಮಾವರ: ಇಲ್ಲಿನ ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ 2022-23 ಸಾಲಿನ ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ತೆರೆದಿದೆ. ಬಹುಬೇಡಿಕೆಯ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಗಳು ಲಭ್ಯವಿದೆ. ಲಭ್ಯವಿರುವ ಕೋರ್ಸ್ ಗಳು ಬಿ. ಎಸ್ಸಿ ನರ್ಸಿಂಗ್ ಜನರಲ್ ನರ್ಸಿಂಗ್ ಮತ್ತು ಮಿಡ್ ವೈಫರಿ ಬ್ಯಾಚುಲರ್ ಆಫ್ ಹೋಟೇಲ್ ಅಡ್ಮಿನಿಷ್ಟ್ರೇಷನ್ ಡಿಪ್ಲೋಮಾ ಇನ್ ಎಕ್ಸ್ ರೇ ಟೆಕ್ನಾಲಜಿ ಡಿಪ್ಲೋಮಾ ಇನ್ ಒಟಿ ಟೆಕ್ನಾಲಜಿ ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ಬಿ.ಡಿ ಶೆಟ್ಟಿ […]