ರಿಷಬ್ ಶೆಟ್ಟಿ ಪ್ರೊಡಕ್ಷನ್ ನಂಬರ್ 9- ಆಡಿಷನ್ ಮತ್ತು ಕಾಸ್ಟಿಂಗ್ ಕಾಲ್. ಎಲ್ಲಾ ಆಸಕ್ತ ನಟ ನಟಿಯರಿಗೆ ಆಹ್ವಾನ.
ನಟಿಯಾಗಲು ಬಯಸುವವರ ವಯಸ್ಸು 19 ರಿಂದ 25.
ನಟರಿಗೆ- 18 ರಿಂದ 60.
ಉತ್ತರ ಕರ್ನಾಟಕದ ಭಾಷಾ ಸೊಗಡು ತಿಳಿದಿರುವ ನಟ ನಟಿಯರಿಗೆ ಮೊದಲ ಆದ್ಯತೆ.
ಆಸಕ್ತರು ತಮ್ಮ ಫೋಟೋ ಮತ್ತು ಪ್ರೊಫೈಲ್ ಅನ್ನು [email protected] ಅಥವಾ 9380748309 ಕಳುಹಿಸಬಹುದು.