ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಹುದ್ದೆಗಳು: ಮೆಕ್ಯಾನಿಕ್ಸ್ – 03ಸಿ ಆರ್ ಇ -02 ಅನುಭವಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.ಆಕರ್ಷಕ ಸಂಬಳ + ಪಿಎಫ್ / ಇಎಸ್‌ಐ ಮತ್ತು ಪ್ರೋತ್ಸಾಹಧನ ಸೌಲಭ್ಯವಿದೆ. ನಿಮ್ಮ ರೆಸ್ಯೂಮ್ ಕಳುಹಿಸಿ[email protected] ಸಂಪರ್ಕಿಸಿ: +91 7996210666

ಮಣಿಪಾಲ: MSDC ಯಲ್ಲಿ ನ.8ರಂದು ಭಾರತೀಯ ರೆಟ್ರೋ ಗ್ಲಾಮ್ ಇವೆಂಟ್: ನೀವೂ ಭಾಗವಹಿಸಿ ಮಿಂಚಬಹುದು!

ಮಣಿಪಾಲ: MSDC ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದ ವತಿಯಿಂದ ಕೌಶಲ್ 2025 – ಕೌಶಲ್ಯ ಉತ್ಸವವನ್ನು ಹಮ್ಮಿಕೊಂಡಿದ್ದು ನವೆಂಬರ್ 8 ರಂದು ಭಾರತೀಯ ರೆಟ್ರೋ ಗ್ಲಾಮ್ ಇವೆಂಟ್ ನಡೆಯಲಿದೆ. ರೆಟ್ರೋ ಗ್ಲಾಮ್ ಬಗ್ಗೆ:ಈ ಇವೆಂಟ್ ನಲ್ಲಿ ಒಟ್ಟು 3 ಸದಸ್ಯರು ಭಾಗಹಿಸಬಹುದು. ಒಟ್ಟು ಸಮಯ: 4 ನಿಮಿಷಗಳು, ಥೀಮ್ ಏನು?• 70 ಮತ್ತು 80 ರ ದಶಕದ ಬೆಲ್ ಬಾಟಮ್ಗಳ ಪ್ಯಾಂಟ್ ಮತ್ತು ಫ್ಲೇರ್ಡ್ ಸೀರೆಗಳು. ಪೋಲ್ಕಾ ಡಾಟ್ಗಳು ಮತ್ತು ಡಿಸ್ಕೋ ಬ್ಲಿಂಗ್!• ಬಟ್ಟೆಗಳು, ಬಣ್ಣಗಳು ಮತ್ತು […]

ಹೆಬ್ರಿ ಎಸ್. ಆರ್. ಪದವಿ ಪೂರ್ವ ಕಾಲೇಜು: ವಿದ್ಯಾರ್ಥಿನಿ ಸಾನಿಕಾ ರಾಜ್ಯಮಟ್ಟಕ್ಕೆ ಆಯ್ಕೆ.

ಹೆಬ್ರಿಯ ಎಸ್.ಆರ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾನಿಕಾ ಎಂ ಇವರು, ರಾಮನಗರದಲ್ಲಿ ನಡೆಯುವ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿನಿಯರ, ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿನಿಯನ್ನು ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್. ನಾಗರಾಜ್ ಶೆಟ್ಟಿ ಮತ್ತು ಕಾರ್ಯದರ್ಶಿಯವರಾದ ಸಪ್ನಾ ಎನ್ ಶೆಟ್ಟಿ ಅವರು ಅಭಿನಂದಿಸಿದ್ದಾರೆ.

ಉಡುಪಿ: ನ.2ರಂದು ಉಡುಪಿ ಗ್ಯಾರೇಜ್ ಮಾಲಕರ ಮತ್ತು ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ

ಉಡುಪಿ: ಉಡುಪಿಯ ಉದ್ಯಾವರದ ವಿಜಯ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡಿರುವ ಉಡುಪಿ ಗ್ಯಾರೇಜ್ ಮಾಲಕರ ಮತ್ತು ಕಾರ್ಮಿಕರ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನ. 2ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ಮಣಿಪಾಲ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉದ್ಯಾವರ ಸೈಂಟ್ ಫ್ರಾನ್ಸಿಸ್ ಕ್ರೇವಿಯರ್ ಕ್ಯಾಥಲಿಕ್ ಚರ್ಚ್ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಲದ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನೂತನ ಸಂಘವನ್ನು […]

ಮಣಿಪಾಲ: MSDC ಯಿಂದ ಕೌಶಲ್ಯಾಭಿವೃದ್ದಿ ಸ್ಪರ್ಧೆ: ಕಾಲೇಜು ವಿದ್ಯಾರ್ಥಿಗಳಿಗೊಂದು ಅದ್ಬುತ ಅವಕಾಶ!

ಮಣಿಪಾಲ: ಮಣಿಪಾಲದ MSDC ಯಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೊಂದು ಅದ್ಬುತ ಅವಕಾಶ ಒದಗಿಸುತ್ತಿದ್ದು ನವೆಂಬರ್ 8 ರಂದು ಕೌಶಲ್ಯಾಭಿವೃದ್ದಿ ಸ್ಪರ್ಧೆಗಳನ್ನು ಆಯೋಜಿಸಿದೆ. ಇದರಲ್ಲಿ ಎಲೆಕ್ಟ್ರೋ ಫೆಸ್ಟ್, ಫ್ಯಾಶನ್ ಶೋ, ವುಡ್ ಕ್ರಾಫ್ಟ್ ಕ್ಯಾಂಪೇನ್, ಗ್ಲಾಮರ್ ಇನ್ ಟ್ರೆಡಿಷನ್, ಕೋಡ್ ಕ್ರುಸೇಡರ್ ಎನ್ನುವ ಇವೆಂಟ್ ಗಳಿವೆ. ಏಳನೇ ತರಗತಿ ಮೇಲ್ಪಟ್ಟವರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಕರ್ಷಕವಾದ ಭರ್ಜರಿ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಡಾ.ಟಿ.ಎಂಎ ಪೈ ಕ್ಯಾಂಪಸ್,ಎಂಎಸ್ ಡಿ ಸಿ ಬಿಲ್ಡಿಂಗ್, ಈಶ್ವರ್ ನಗರ ಮಣಿಪಾಲ www.msdcskills.org […]