ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿ “ಬಳ್ಳಾಲ್ ಮೊಬೈಲ್ಸ್” ತಂದಿದೆ ಆಕರ್ಷಕ ಉಡುಗೊರೆಗಳು..

ಉಡುಪಿ: ಉಡುಪಿ‌ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ ಆದ “ಬಳ್ಳಾಲ್ ಮೊಬೈಲ್ಸ್” ನಲ್ಲಿ ಇದೀಗ ಗ್ರಾಹಕರಿಗೆ ಅ.15 ರಿಂದ ಜ.26ರ ವರೆಗೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಡೆಯುತ್ತಿದ್ದು, ಪ್ರತಿ ಖರೀದಿಗೆ ಖಚಿತ ಉಡುಗೊರೆ ಸಿಗುವ ಮೂಲಕ ಗ್ರಾಹಕರಿಂದ ಒಳ್ಳೆಯ ರೆಸ್ಪಾನ್ಸ್ ದೊರಕಿದೆ. ಇಲ್ಲಿ ದೀಪಾವಳಿ ಹಬ್ಬವನ್ನು ಸ್ಮಾರ್ಟ್ ಫೋನ್ ಖರೀದಿಯ ಮೂಲಕ ವಿಶೇಷವಾಗಿ ಆಚರಿಸಿಕೊಳ್ಳಬಹುದಾಗಿದೆ.

ಕಳೆದ 38 ವರ್ಷದಿಂದ ಗ್ರಾಹಕರ ವಿಶ್ವಾಸವನ್ನು ಗೆದ್ದು, ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗದ ಬಳ್ಳಾಲ್ ಮೊಬೈಲ್ಸ್ ನಲ್ಲಿ ಗ್ರಾಹಕರ ಪ್ರತಿ ಮೊಬೈಲ್ ಫೋನ್ ಖರೀದಿಗೆ ಸ್ಕ್ರಾಚ್ & ವಿನ್ ಭರ್ಜರಿ ಕೊಡುಗೆ ಮತ್ತು ಗ್ರಾಹಕರಿಗೆ ಥೈಲ್ಯಾಂಡ್ ಪ್ರವಾಸ ಮಾಡುವ ಸುವರ್ಣ ಅವಕಾಶವನ್ನು ಕಲ್ಪಿಸಿದೆ. ಜೊತೆಗೆ ಬಂಪರ್ ಪ್ರೈಸಸ್ ಅನ್ನು ಪರಿಚಯಿಸಿದ್ದು, ಈ ಬಂಪರ್ ಪ್ರೈಸ್ ಜ.26ರಂದು ಘೋಷಣೆ ಆಗಲಿದೆ.

1 ಬಹುಮಾನ: ಥೈಲ್ಯಾಂಡ್ ಟ್ರಿಪ್2 ಬಹುಮಾನ: ಲ್ಯಾಪ್ಟಾಪ್, 3 ಬಹುಮಾನ: 32″ಸ್ಮಾರ್ಟ್ ಟಿವಿ 4 ಬಹುಮಾನ: ಐದು ಸಮಾಧಾನಕರ ಬಹುಮಾನವನ್ನು ಗೆಲ್ಲಬಹುದಾಗಿದೆ. ಹಾಗೂ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ಪ್ರಯುಕ್ತ ಬಳ್ಳಾಲ್ ಮೊಬೈಲ್ಸ್ ನಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳಿಗೊಮ್ಮೆ ಲ್ಯಾಪ್ಟಾಪ್ ಗೆಲ್ಲುವ ಅವಕಾಶವನ್ನು ಕೂಡ ಕಲ್ಪಿಸಿದೆ.

ಸ್ಕ್ರಾಚ್ ಅಂಡ್ ವಿನ್’ನಲ್ಲಿ ನಿಮಗೆ ಖಚಿತ ಉಡುಗೊರೆ:

ಬಳ್ಳಾಲ್ ಮೊಬೈಲ್ಸ್ ನಲ್ಲಿ ಪ್ರತಿ ಮೊಬೈಲ್ ಫೋನ್ ಖರೀದಿಗೆ ಸ್ಕ್ರಾಚ್ ಅಂಡ್ ವಿನ್ ಬಹುಮಾನ ಗೆಲ್ಲಬಹುದಾಗಿದೆ. ಟಿವಿ, ಸ್ಪೀಕರ್, ಸ್ಮಾರ್ಟ್ ವಾಚ್, ಐರನ್ ಬಾಕ್ಸ್, ನೆಕ್ ಬ್ಯಾಂಡ್, ಬ್ಯಾಗ್ ಹಾಗೂ ಇನ್ನಿತರ ಬಹುಮಾನಗಳು ಒಳಗೊಂಡಿವೆ.

ಐಫೋನ್ ಖರೀದಿಗೆ ಹೆಸರುವಾಸಿ ಮಳಿಗೆ:

ನೀವು ಸ್ಮಾರ್ಟ್ ಫೋನ್ ಖರೀದಿಸಲು ಬಯಸುತ್ತೀರಾ..? ಹಾಗಾದರೆ ಬನ್ನಿ.. ಬಳ್ಳಾಲ್ ಮೊಬೈಲ್ಸ್ ಗೆ. ಐಫೋನ್ 12,13,14 ಮತ್ತು 15 ಸೀರೀಸ್ ಗಳು, ಮೊಡ್ರೋಲಾ ಓಪೊ, ವಿವೋ, ಒನ್ ಪ್ಲಸ್, ಎಂಐ, ಪೊಕೊ, ನಥಿಂಗ್, ರಿಯಲ್ ಮಿ, ಸ್ಯಾಮ್ಸಂಗ್ ಹಾಗೂ ನೋಕಿಯಾ ಎಲ್ಲಾ ರೀತಿಯ ಸ್ಮಾರ್ಟ್ ಫೋನ್ ಗಳು ಇಲ್ಲಿ ಲಭ್ಯವಿದ್ದು, ಖರೀದಿಸಲು ಇಚ್ಛಿಸುವವರು ಬಲ್ಲಾಳ್ ಮೊಬೈಲ್ಸ್ ಗೆ ಭೇಟಿ ನೀಡಬಹುದು.

ಹಬ್ಬಗಳ ಸಂಭ್ರಮ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್”:

ಬಳ್ಳಾಲ್ ಮೊಬೈಲ್ಸ್ ನಲ್ಲಿ ದೀಪಾವಳಿ, ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮವನ್ನು “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಲ್ಲಿ ಆನಂದಿಸಬಹುದಾಗಿದೆ ಸುಲಭವಾಗಿ ಇಎಂಐ ಕಂತುಗಳಲ್ಲಿ ಪಾವತಿಸಬಹುದಾಗಿದೆ.ಈ ಕೊಡುಗೆ ಬಲ್ಲಾಳ್ ಮೊಬೈಲ್ಸ್ ನಲ್ಲಿ ಮಾತ್ರ ಲಭ್ಯವಿದ್ದು, ಇನ್ನೂ ಪ್ರತಿ ಖರೀದಿಗೆ ಖಚಿತ ಬಹುಮಾನಗಳನ್ನು ಗೆಲ್ಲುವ ಅವಕಾಶವಿದ್ದು, ಈ ಕೊಡುಗೆಯು ಅ.15 ರಿಂದ ಜ.26ರ ವರೆಗೆ ಇರಲಿದೆ ಎಂದು ಸಂಸ್ಥೆಯು ಪ್ರಕಟಣೆ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ 9886245522 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.